Powered By EPIC ON. ತಲೆ-ಹರಟೆ ಕನ್ನಡ ಪಾಡ್ಕಾಸ್ಟ್. ಹರಟೆ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ? ತಲೆ ಹರಟೆ ಪಾಡ್ಕಾಸ್ಟ್ ನಲ್ಲಿ ಕನ್ನಡ ಮತ್ತು ಸ್ವಲ್ಪ ಇಂಗ್ಲಿಷ್ನಲ್ಲಿ ವಿಜ್ಞಾನ, ತಂತ್ರಜ್ಞಾನ, ಅಂತರರಾಷ್ಟ್ರೀಯ ವ್ಯವಹಾರಗಳು, ಎಕನಾಮಿಕ್ಸ್ ನಂತಹ ಕ್ಷೇತ್ರಗಳಲ್ಲಿನ ಬೆಳವಣಿಗೆಗಳ ಬಗ್ಗೆ ಮತ್ತು ಭಾರತ,.ಕರ್ನಾಟಕ.ಮತ್ತು ಬೆಂಗಳೂರಿನ ಮೇಲೆ ಅವು ಬೀರುವ ಪರಿಣಾಮಗಳ ಬಗ್ಗೆ ಎಕ್ಸ್ಪೆರ್ಟ್ಸ್ ಜೊತೆ, ಪವನ್ ಶ್ರೀನಾಥ್, ಸೂರ್ಯಪ್ರಕಾಶ್ ಮತ್ತೆ ಗಣೇಶ್ ಚಕ್ರವರ್ತಿ ಅವರು ಪ್ರತಿ ಬುಧವಾರ ಮಾತನಾಡುತ್ತಾರೆ. ಬನ್ನಿ ಕೇಳಿ. The Thalé-Haraté Kannada Podcast is a weekly talkshow that bridges Kannada and English, as well as Karnataka and the world. Every Wednesday, hosts Pavan Srinath, Surya Prakash BS and Ganesh Chakravarthi talk to guests about everything under the sun and try to have fun while doing so. The show covers everything from technology, economics and geopolitics to Karnataka and Bangalore’s governance and public affairs.